
| ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಪದ್ಮಭೂಷಣ 'ವಿಜೇತ' ಕಳಂಕಿತ ಉದ್ಯಮಿ ಸಂತಾ ಸಿಂಗ್ ಛತ್ವಾಲ್‌ರನ್ನು ಈ ಹಿಂದೆ ಅಂದಿನ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಐ.ಕೆ. ಗುಜ್ರಾಲ್ ತಮ್ಮ ಅಮೆರಿಕಾ ಭೇಟಿಗಳ ಸಂದರ್ಭದಲ್ಲಿ ಉಪೇಕ್ಷಿಸಲು ಯತ್ನಿಸಿದ್ದರು ಎಂಬ ಕುತೂಹಲಕಾರಿ ಅಂಶಗಳು ಬಯಲಾಗಿವೆ. |
| ಒಮ್ಮೊಮ್ಮೆ ಸ್ವಾರ್ಥ ಯಾವ ಮಟ್ಟ ತಲುಪುತ್ತದೆ ಎಂದರೆ ಸ್ವತಃ ತಮ್ಮ ಹೆತ್ತವರ ಪ್ರಾಣ ತೆಗೆಯಲು ಬಂದವರಿಗೂ ನಾವು ನಮ್ಮ ಸ್ವಂತ ಲಾಭಕ್ಕೋಸ್ಕರ ಮನೆ ತುಂಬಿಸಿಕೊಳ್ಳುತ್ತೇವೆ. ಓಲೈಕೆ ರಾಜಕೀಯದ ಅಗ್ರಗಣ್ಯ, ಕೇಂದ್ರದ ಯುಪಿಎ ಸರ್ಕಾರ ಒಬ್ಬ ಮಾಜಿ(?) ಭಯೋತ್ಪಾದಕನನ್ನು 'ಶರಣಾದವ' ಎಂಬ ಕಾರಣಕ್ಕೆ 'ಸಾಚಾತನ'ದ ಪಟ್ಟದ ಜತೆಗೆ 'ಪದ್ಮಶ್ರೀ' ಪಟ್ಟಕ್ಕೂ ಆಯ್ಕೆ ಮಾಡಿರುವುದು ತಮಾಷೆ ಮಾಡಲೂ ಅಸಹ್ಯಕರವಾಗಿದೆ.ಕೇವಲ ಹೆಸರೇ |