
| ಚಾಮರಾಜನಗರ, ನ.19:ಚಾಮರಾಜನಗರ ಜಿಲ್ಲಾ ಮಟ್ಟದ 2009-10ನೇ ಸಾಲಿನ 'ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಜ್ಞಾನ ವಸ್ತುಪ್ರದರ್ಶನವನ್ನು' ನವೆಂಬರ್ 23ರಂದು ಬೆಳಿಗ್ಗೆ 10ಗಂಟೆಗೆ ನಗರದ ರಾಮಸಮುದ್ರದ ಸಿ.ಆರ್.ಬಾಲರ ಪಟ್ಟಣ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ.ವಿಜ್ಞಾನ ವಸ್ತುಪ್ರದರ್ಶನದಲ್ಲಿ ಜಿಲ್ಲೆಯ ಪ್ರತಿ ಪ್ರೌಢಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬರು ವಿಜ್ಞಾನ ಶಿಕ್ಷಕರು ವಿಜ್ಞಾನ,ತಂತ್ರಜ್ಞಾನ ಮತ್ತು ಸಮಾಜ ಇದರ ಉಪವಿಭಾಗದಲ್ಲಿ ಹಸಿರು ಶಕ್ತಿ, ಹವಾಮಾನ |