
| ಮಕ್ಕಳ ದಿನಾಚರಣೆಯಂದು ನೆಹರೂ ಅವರನ್ನು ಕುರಿತು ಪುಂಖಾನುಪುಂಖವಾಗಿ ಭಾಷಣ, ಮಕ್ಕಳ ಶ್ರೇಯೋಭಿಲಾಷೆಗಳ ಬಗ್ಗೆ ಆಳ್ವಿಕರಿಂದ ಅನೇಕ ಆಶ್ವಾಸನೆಗಳು, ಹೊಸ ಯೋಜನೆಗಳು ಹೊರಹೊಮ್ಮುತ್ತವೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ಲು ಇತ್ಯಾದಿಗಳನ್ನು ವಿತರಿಸುವವರಿಗೇನೂ ಕಡಿಮೆಯಿಲ್ಲ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ವೇದವಾಕ್ಯ ಎಲ್ಲೆಲ್ಲೂ ಮೊಳಗುತ್ತವೆ. ತಮ್ಮ ಆಡಳಿತಾವಧಿಯಲ್ಲಿ ದೇಶದ ಮಕ್ಕಳ ಏಳಿಗೆಗಾಗಿ ನೆಹರೂ ಅವರು ಯಾವ ರೀತಿಯ |