Read the latest news from multiple news sources here. The content on this page is dynamically created and refreshed constantly. You are viewing today's news.
Disclaimer: News on this site has been collected and organised by a computer program. Individual news articles and feeds are property of their respective owners.
ಪೇಶಾವರ: ಪಾಕಿಸ್ತಾನದ ವಾಯವ್ಯ ಚಾರ್‌ಸಡ್ಡಾ ಪ್ರದೇಶದ ಜನದಟ್ಟಣೆಯ ರಸ್ತೆಗಳ ಕೂಡುಸ್ಥಳದಲ್ಲಿ ಬಾಂಬ್ ಸ್ಫೋಟಿಸಿದ್ದು, ಕನಿಷ್ಠ 10 ಜನರು ಬಲಿಯಾಗಿದ್ದಾರೆ. ಸ್ಫೋಟದಲ್ಲಿ ಸುಮಾರು 7 ಜನರು ಕೂಡ ಗಾಯಗೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಮೊಹಮದ್ ರಿಯಾಜ್ ತಿಳಿಸಿದ್ದಾರೆ.